ಬೆಳ್ತಂಗಡಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ.)ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ. ಬೆಳ್ತಂಗಡಿ ವಲಯದ ಅಯೋಜಕತ್ವದಲ್ಲಿ
ಮಕ್ಕಳ ದಿನಾಚರಣೆಯ ಪ್ರಯುಕ್ತ ನಡೆದ ಛಾಯಾ ಮುದ್ದುಕಂದ ಫೋಟೋ ಸ್ಫರ್ಧೆ 2024ರ ಬಹುಮಾನ ವಿತರಣಾ ಕಾರ್ಯಕ್ರಮವು ಡಿ. 12 ರಂದು ಗುರುವಾಯನಕೆರೆ ಛಾಯಾ ಭವನ ನಡೆಯಲಿರುವುದು.
ಪ್ರಥಮ : ಎಝಲ್ ಬಿಯಾಂಕ ಬೆಳ್ತಂಗಡಿ
ದ್ವಿತೀಯ : ಜಾಹ್ನವಿ ರೈ ಕುಕ್ಕೇಡಿ ವೇಣೂರು
ತೃತೀಯ : ಅನ್ಶಿ ಶೆಟ್ಟಿ ಗೇರುಕಟ್ಟೆ
ಮೆಚ್ಚುಗೆ ಪಡೆದ ಚಿತ್ರಗಳು
ಶ್ರೀಯಾ. ಎಸ್ ಚಾರ್ಮಾಡಿ
ಸುಗ್ಯ ಎಸ್ ಕೋಟ್ಯಾನ್ ನಿಟ್ಟಡೆ
ಡೆನ್ವರ್ ಎವನ್ ಡಿಸೋಜಾ ಬೆಳ್ತಂಗಡಿ
ವೈಷ್ಣವಿ ಹೆಬ್ಬಾರ್ ಕಲ್ಮಂಜ
ಶಶಿಕಲಾ ಎಸ್ ಎಂಜಿರ.ರೆಖ್ಯಾ ಬಹುಮಾನ ಪಡೆದುಕೊಂಡರು
ಈ ಕಾರ್ಯಕ್ರಮದಲ್ಲಿ ಎಸ್. ಕೆ. ಪಿ.ಎ ಬೆಳ್ತಂಗಡಿ ವಲಯದ ಎಸ್,ಕೆ.ಪಿ.ಎ ಅಧ್ಯಕ್ಷೆ ಸಿಲ್ವಿಯಾ ,ಪ್ರಧಾನ ಕಾರ್ಯದರ್ಶಿ ವಿಜಯ ಎಚ್ ಪ್ರಸಾದ್ ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಭಾರದ್ವಜ್, ಛಾಯಾ ಕಾರ್ಯದರ್ಶಿ ವೆಂಕಟೇಶ್ ಬೆಳಾಲ್ , ಗೌರವಾಧ್ಯಕ್ಷ ಜಗದೀಶ್ ಜೈನ್, ಉಪಾಧ್ಯಕ್ಷ ಗಣೇಶ್ ವೇಣೂರು,ಜೊತೆ ಕಾರ್ಯದರ್ಶಿ ಶಿವಪ್ರಸಾದ್ ಉಜಿರೆ, ಸಂಘಟನಾ ಕಾರ್ಯದರ್ಶಿ ಗಣೇಶ್ ಹೆಗ್ಡೆ ನಾರವಿ, ಸಲಹಾ ಸಮಿತಿ ಸದಸ್ಯರು,ಪದಾಧಿಕಾರಿಗಳು ಹಾಗೂ ಸದಸ್ಯರು , ಛಾಯಾ ಮುದ್ದುಕಂದ ಫೋಟೋ ಸ್ಫರ್ಧೆಯ ಮಕ್ಕಳ ಪೋಷಕರು ಉಪಸ್ಧರಿದ್ದರು
ವಂಸತ್ ಶರ್ಮ ಸ್ವಾಗತಿಸಿ ಪತ್ರಿಕಾ ಪ್ರತಿನಿಧಿ ರಂಜನ್ ಕುಮಾರ್ ನೆರಿಯ ವಂದಿಸಿ,ಮನು ಮದ್ದಡ್ಕ ಕಾರ್ಯಕ್ರಮ ನಿರೂಪಿಸಿದರು.