ಬೆಳ್ತಂಗಡಿ; ಕರ್ನಾಟಕ ದಲಿತ ಸಂಘರ್ಷ ಸಮಿತಿ ಇದೀಗ 50 ರ ಸಂಭ್ರಮದಲ್ಲಿದೆ ಈ ಹಿನ್ನಲೆಯಲ್ಲಿ ಬೆಳ್ತಂಗಡಿ ಯಲ್ಲಿ ದಲಿತ ಚಳವಳಿಯ 50ರ ಸಂಭ್ರಮಾಚರಣೆಯನ್ನು ಆಯೋಜಿಸಲಾಗಿದ್ದು ಇದಕ್ಕಾಗಿ ಪೂರ್ಣ ಪ್ರಮಾಣದ ಸಮಿತಿಯನ್ನು ಬಿಕೆ ವಸಂತ್ ಅವರ ಅಧ್ಯಕ್ಷತೆಯಲ್ಲಿ ಚೆನ್ನಕೇಶವ ಅವರ ಗೌರವ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ.
ಸಮಿತಿ ವಿವರ ಇಂತಿದೆ.
ಅಧ್ಯ ಕ್ಷರು, ಬಿ.ಕೆ ವಸಂತ್, ಗೌರವಾಧ್ಯಕ್ಷರು; ಚೆನ್ನಕೇಶವ.
ಕಾರ್ಯಾಧ್ಯಕ್ಷರುಗಳು;
ಶೇಖರ ಕುಕ್ಕೇಡಿ, ಬೇಬಿ ಸುವರ್ಣ, ಅಣ್ಣು ಸಾಧನ ಪದ್ಮುಂಜ, ನೇಮಿರಾಜ್ ಕಿಲ್ಲೂರು, ಸಂಜೀವ ಆರ್ ಬೆಳ್ತಂಗಡಿ, ರಮೇಶ್ ಆರ್ ಬೆಳ್ತಂಗಡಿ, ಪ್ರಧಾನ ಕಾರ್ಯದರ್ಶಿ; ಅಚ್ಚುಶ್ರೀ ಬಾಂಗೇರು,ಕೋಶಾಧಿಕಾರಿ ಶ್ರೀಧರ ಎಸ್. ಕಳೆಂಜ
ಉಪಾಧ್ಯಕ್ಷರುಗಳು
ಪ್ರಭಾಕರ ಶಾಂತಿಗೋಡಿ, ಸಿ.ಕೆ ಚಂದ್ರಕಲಾ, ಎನ್.ಕೆ.ಸುಂದರ್, ರಾಜಾರಾಮ ಹತ್ಯಡ್ಕ, ಜಯಾನಂದ ಪಿಲಿಕಳ, ರಾಘವ ಕಲ್ಮಂಜ, ಪ್ರಭಾಕರ ನಾಯ್ಕ ನಡ, ವೆಂಕಣ್ಣ ಕೊಯ್ಯೂರು, ದಿನೇಶ್ ಕೊಕ್ಕಡ, ನಾರಾಯಣ ಪುದುವೆಟ್ಟು, ಪಿ.ಕೆ ರಾಜು ಪಡಂಗಡಿ, ರವಿಕುಮಾರ್ ಮುಂಡಾಜೆ, ಚಂದ್ರಾವತಿ ಉಜಿರೆ, ಗಣೇಶ್ ಕಕ್ಕಿಂಜೆ,
ಗೌರವ ಸಲಹೆಗಾರರು
ಈಶ್ವರ ಭೈರ ಲಾಯಿಲ, ಪಿ.ಕೆ ಚೀಂಕ್ರ ಕೊಕ್ಕಡ, ಬಾಬು ಎರ್ಮೆತ್ತೋಡಿ, ಕಿರಣ್ ಕುಮಾರ್ ಪುದುವೆಟ್ಟು, ಪದ್ಮನಾಭ ಗರ್ಡಾಡಿ, ಬಾಬು ಎಂ ಬೆಳಾಲು, ಸವಿತಾ ಎನ್ ಅಟ್ರಿಂಜೆ, ಸುಂದರ್ ನಾಲ್ಕೂರು, ಎನ್.ಸಿ ಸಂಜೀವ ನೆರಿಯ, ಗುರುವ ಇಂದಬೆಟ್ಟು, ಉದಯ ಕುಕ್ಕೇಡಿ,
ಕಾರ್ಯದರ್ಶಿಗಳಾಗಿ
ನಾಗರಾಜ್ ಲಾಯಿಲ, ಶ್ರೀನಿವಾಸ ಪುನರಡ್ಕ, ಕೂಸ ಅಳದಂಗಡಿ, ಶಿವಪ್ಪ ಗರ್ಡಾಡಿ, ಅವಿನಾಶ್ ಹೊಸಂಗಡಿ, ಶೇಖರ್ ವಿ.ಜೆ ವೇಣೂರು, ಸುರೇಶ್ ಆರಂಬೋಡಿ, ಉಮೇಶ್ ಮಾಲಾಡಿ, ಸುಕೇಶ್ ಮಾಲಾಡಿ, ಮಾಧವ ಶಿಶಿಲ, ರೋಹಿತ್ ಧರ್ಮಸ್ಥಳ, ಕೇಶವ ಅಳಕೆ ತಣ್ಣೀರು ಪಂತ, ಪ್ರಸಾದ್ ಸುದೆಮೊಗೇರು, ಸುಮ ನಿಡ್ಲೆ, ಶ್ರೀನಿವಾಸ ಗಾಂಧೀನಗರ ಉಜಿರೆ, ಬಾಬಿ ಎಂ ಮಾಲಾಡಿ, ಶಂಕರ ಮಾಲಾಡಿ,ಮಾಧ್ಯಮ ಸಲಹೆಗಾರರಾಗಿ ರಘು ಧರ್ಮಸೇನ, ಶೇಖರ ಲಾಯಿಲ ಅವರನ್ನು ಆಯ್ಕೆ ಮಾಡಲಾಗಿದೆ