Home ಅಪಘಾತ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಸಮೀಪ ಆವರಣ ಗೋಡೆ ಕುಸಿತ; ಹಲವು ವಾಹನಗಳು ಜಖಂ

ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಸಮೀಪ ಆವರಣ ಗೋಡೆ ಕುಸಿತ; ಹಲವು ವಾಹನಗಳು ಜಖಂ

2083
0

ಬೆಳ್ತಂಗಡಿ; ಉಜಿರೆಯ ಎಸ್.ಡಿ‌.ಎಂ ಆಸ್ಪತ್ರೆಯ ಸಮೀಪ ಆವರಣಗೋಡೆ ಕುಸಿದು ಬಿದ್ದಿದ್ದು ಹಲವು ದ್ವಿಚಕ್ರ ವಾಹನಗಳು ಜಖಂಗೊಂಡಿದೆ.
ಭಾರೀ ಮಳೆಗೆ ಆವರಣಗೋಡೆಯ ಒಂದು ಭಾಗ ಕುಸಿದು ಬಿದ್ದಿದ್ದು ದ್ವಿಚಕ್ರ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಹಲವು ವಾಹನಗಳು ತಡಗೋಡೆಯ ಅಡಿಗೆ ಸಿಲುಕಿದ್ದು ಜಖಂಗೊಂಡಿದೆ. ಜನರಿಗೆ ಯಾರಿಗೂ ಯಾವುದೇ ತೊಂದರೆಗಳಾಗಿಲ್ಲ ಎಂದು ತಿಳಿದು ಬಂದಿದೆ

LEAVE A REPLY

Please enter your comment!
Please enter your name here