ಬೆಳ್ತಂಗಡಿ; ಕಾರ್ಗಿಲ್ ವಿಜಯದ 25 ನೇ ವಾರ್ಷಿಕೋತ್ಸವದ ಅಂಗವಾಗಿ ಬಟ್ಟಿಯಲ್ ಸಂತ ಮರಿಯಮ್ಮನವರ ದೇವಾಲಯದ ಲ್ಲಿ ಕೆ.ಎಸ್. ಎಮ್. ಸಿ.ಎವತಿಯಿಂದ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಧರ್ಮ ಕೇಂದ್ರ ದ ನಿವೃತ್ತ ಸೈನಿಕನಾದ ಸಿಂಡೋಯ್ ಇಪನ್ ಅವರ ಅನುಪಸ್ಥಿತಿಯಲ್ಲಿ ಯೋಧನ ಹೆತ್ತವರ ರನ್ನು ಶಾಲು ಹೋದೆಸಿ ಗೌರವಿಸಲಾಯಿತು.
ಈ ಕಾರ್ಯಕ್ರಮ ದಲ್ಲಿ ಧರ್ಮ ಕೇಂದ್ರದ ಧರ್ಮ ಗುರುಗಳಾದ ವಂಧನಿಯ ಫಾ ಜೋಸೆಫ್ ವಾಲೂಕಾರನ್, ಕೆ ಸ್ ಮ್ ಸಿ ಎ ವಲಯ ಅಧ್ಯಕ್ಷರಾದ ಜೈಸನ್ ಪಟ್ಟೆರಿಲ್, ಘಟಕ ಅಧ್ಯಕ್ಷರಾದ ಜೋಮೇಶ್ ಕೆ ಜೆ, ಟ್ರಸ್ಟಿ ಗಳಾದ ಸಂತೋಷ್ ಕಾರೆಕ್ಕೆಲ್, ಬಿನೋಯ್ ಆದಪಲ್ಲಿ, ಜೋಬಿ ಪದುಪಲ್ಲಿ ಹಾಗೂ ಸರ್ವ ಸದಸ್ಯರು ಉಪಸ್ಥಿರಿದ್ದರು.