ಮಂಗಳೂರು; ರಾಜ್ಯದ ಪ್ರತಿಷ್ಟೆಯ ಕ್ಷೇತ್ರಗಳಲ್ಲಿ ಒಂದಾದ ದಕ್ಷಿಣಕನ್ನಡದಲ್ಲಿ ಕಮಲ ಅರಳಿದೆ. ಭಾರೀ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಗೆದ್ದು ಬೀಗಿದ್ದಾರೆ.
ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಪದ್ಮರಾಜ್ ಅವರ ವಿರುದ್ಧ 1,48,071 ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ. ಬ್ರಿಜೇಶ್ ಚೌಟ 7,60,120 ಮತಗಳನ್ನು ಪಡೆದರೆ, ಪದ್ಮರಾಜ್ 6,12,103 ಮತಗಳನ್ನು ಪಡೆದರು. ಬ್ರಿಜೇಶ್ ಚೌಟ ಅವರು 1,48,071 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.
ಬಿಜೆಪಿಗೆ ಕಳೆದ ಬಾರಿ ಲಭಿಸಿದ ಮತಗಳ ಸಂಖ್ಯೆ ಕಡಿಮೆಯಾಗಿದೆ ಕಾಂಗ್ರೆಸ್ ಸಮಬಲದ ಹೋರಾಟ ನೀಡಿದೆ.